ಫೆಬ್ರವರಿ 2025ರಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (K.S.E.A.B)ಯವರು ನಡೆಸಿದ ಕಂಪ್ಯೂಟರ್ ಆಫೀಸ್ ಅಟೋಮೇಷನ್ ಪರೀಕ್ಷೆಯಲ್ಲಿ ಸುಳ್ಯದ ರಥಬೀದಿಯ ಅಶ್ವಿನಿ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿರುವ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್‌ರೈಟಿಂಗ್ ಶಿಕ್ಷಣ ಸಂಸ್ಥೆಗೆ ಶೇ.100 ಫಲಿತಾಂಶ ದಾಖಲಾಗಿದೆ.
ಒಟ್ಟು 21 ವಿದ್ಯಾರ್ಥಿಗಳಲ್ಲಿ 7 ವಿಶಿಷ್ಟ ಶ್ರೇಣಿ, 10 ಪ್ರಥಮ ದರ್ಜೆ ಹಾಗೂ 5 ದ್ವಿತೀಯ ದರ್ಜೆಯಲ್ಲಿ ಪಾಸಾಗಿರುತ್ತಾರೆ.
ಫಾತಿಮತ್ ಉನೈಸ – 89%, ಫಾತಿಮತ್ ತಹ್ ಸೀನ .ಕೆ.ಐ.-87.5%, ಆಯಿಷತ್ ಅಸ್ರೀನ .ಕೆ.ಎಂ.-87.5%, ಫಾತಿಮತ್ ಶೈಮಾ.ಎನ್.ಎ.-87%, ಆಯಿಷತುಲ್ ಆಶೀಕಾ.ಪಿ.ಎ.-86%, ದಿವ್ಯ.ಕೆ.-85.5%, ಮುಹಮ್ಮದ್ ರಾಶೀಕ್-85%, ಶಹರುನೈಸ .ಕೆ.-83%, ವೈಷ್ಣವಿ.ಜಿ.-82.5%, ಫಾತಿಮತ್ ತಬ್‌ಶೀರ ಎ.ಕೆ.-82%, ಭೂಮಿಕ .ಸಿ.ಸಿ.-82%, ಲಿನಿಶ್ರೀ.ಪಿ.ಆರ್.-81.5%, ನೆಬಿಸತ್ ಅಫೀಫ.ಹೆಚ್.-81.5%, ಖದೀಜತ್ ಶಬೀಬ.ಕೆ.ಎ.-80.5%, ಗೌರವ್ ನಿಡ್ಯಮಲೆ-77%, .ಶ್ರೇಯಶ್ರೀ ಎ.ಎಸ್ 76.5%, ದೀಪ್ತಿ ಎ.ಎನ್ 76.5%, ಆಯಿಷತ್ ನಸ್ರೀನ-73.5%, ಅನ್ವಿತ.ಬಿ.ಸಿ.-71%, ಫಾತಿಮತ್ ನಿಹಾ.ಎನ್.-70%, ಚಿತ್ರಾವತಿ.ಡಿ.-62% ಅಂಕ ಪಡೆದಿದ್ದಾರೆ.