ಕೊಲ್ಲೂರಿನಲ್ಲಿ ಸುಳ್ಯದ ಗಣೇಶ್ ಮ್ಯೂಸಿಕಲ್‌ನವರಿಂದ ಸಂಗೀತ ಕಾರ್ಯಕ್ರಮ

0

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾ.19ರಂದು ಸಂಜೆ ಸುಳ್ಯದ ಗಣೇಶ್ ಮ್ಯೂಸಿಕಲ್ಸ್ ವತಿಯಿಂದ ಸಂಗೀತ ಕಾರ್ಯಕ್ರಮ ಹಾಗೂ ಭಜನಾ ಸೇವೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಗಾಯಕರಾದ ಮಿಥುನ್ ರಾಜ್ ವಿದ್ಯಾಪುರ ಮತ್ತು ಪದ್ಮರಾಜ್ ಬಿ.ಸಿ ಚಾರ್ವಕ , ಕಾವ್ಯ ಗಣೇಶ್ ಆಚಾರ್ಯ ಸುಳ್ಯ , ಭಾಸ್ಕರ್ ಆಚಾರ್ಯ ಸುಳ್ಯ , ಚಿದಾನಂದ ಸುಳ್ಯ , ಶಾಂತ ಆಚಾರ್ಯ ಅಡ್ಕಾರು, ಶಶಿ ಗಣೇಶ್ ಆಚಾರ್ಯ ಸುಳ್ಯ , ಶೀಲಾ ಜಾಲ್ಸೂರ್, ಸುಜಾತ ಜಾಲ್ಸೂರ್, ಕುಸುಮ ಜಾಲ್ಸೂರ್, ಉಷಾ ಕಲ್ಲಡ್ಕ ಬಂಟ್ವಾಳ , ಸುಬ್ರಾಯ ಕಲ್ಪನೆ ಮಂಗಳೂರು , ಸತೀಶ್ ಕುಮಾರ್. ಕೆ. , ಪ್ರತಿಮಾ .ಕೆ. , ನಕ್ಷತ್ರ ರಾಜ್.ಕೆ. , ಸಮೃದ್ಧಿ .ಕೆ .ಪುತ್ತೂರು ಹೊನ್ನಪ್ಪ ನಾಯ್ಕ ಮಡಿಕೇರಿ , ಉದಯ ಪಂಜಿಕಲ್, ಸಂಗೀತದಲ್ಲಿ ಕೀಬೋರ್ಡ್ ಬಾಬಣ್ಣ ಪುತ್ತೂರು , ರೀ ದಮ್ ಪ್ಯಾಡ್ ಸಚಿನ್ ಪುತ್ತೂರು , ತಬಲ ಸ್ವರಾಜ್ ಉಪ್ಪಳ , ಧ್ವನಿ ಬೆಳಕು ಲಕ್ಷ್ಮಿದರ ಮಂಗಳೂರು ,ಬಾಲ ಪ್ರತಿಭೆ ಸ್ವಾತಿಕ ,ಸ್ವಾತಿಕ್ ,ಅಜಿತ್ ,ಕೀರ್ತನ ,ವಿನೀತ್ , ನಿರ್ದೇಶನ ಗಾಯಕ ನಿರೂಪಕ ಸಂಯೋಜನೆ ಬಿ.ಎಸ್. ಗಣೇಶ್ ಆಚಾರ್ಯ ಗಣೇಶ್ರವರು ತಂಡದಲ್ಲಿದ್ದರು.
ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಅರ್ಚಕರಾದ ಗಂಗಾಧರ ಬಿಡೆ ಹಾಗೂ ಕೊಲ್ಲೂರಿನ ಸ್ವಾಮಿ ಸರ್ವಶ್ರೀ ಸ್ವಾಮಿ ಬಜ್ಜತ್ ಭುವಾನಂದ ಸಹಕರಿಸಿದರು. ವ್ಯಾನ್ ಚಾಲಕರಾದ ದೇವಿಪ್ರಸಾದ್ ಕುಂತಿನಾಡ್ಕ ಸುಳ್ಯ ಈ ಸಂದರ್ಭದಲ್ಲಿ ಇದ್ದರು.