ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಕಲ್ಪತರು ಟೆಕ್ ಸಲ್ಯೂಷ ನ್ ವತಿಯಿಂದ ಇದೀಗ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಿಂದ ದ್ವಿತೀಯ ಪಿ ಯು ಸಿ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗಾಗಿ ವಿಶೇಷವಾದ
ಬ್ರೈಡ್ ಕೋರ್ಸ್ ಹಾಗೂ ಕ್ರಾಸ್ ಕೋರ್ಸ್ ನ ತರಬೇತಿಯನ್ನು ಸಂಸ್ಥೆಯ ವತಿಯಿಂದ ನೀಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಿಸಿದೆ.
ಅದೇ ರೀತಿ 9 ರಿಂದ ಪಾಸಾಗಿ ಮುಂದಿನ ಸಾಲಿನ 10 ನೇ ತರಗತಿ ಕಲಿಯುವ ವಿದ್ಯಾರ್ಥಿಗಳಿಗೆ ಏಪ್ರಿಲ್ 11 ರಿಂದ ಬ್ರೈಡ್ ಕೋರ್ಸ್ ನೀಡಲಾಗುವುದು.
ಅಲ್ಲದೆ ಸಿ .ಇ .ಟಿ, ಏನ್. ಇ. ಇ. ಟಿ, ಜೆ .ಇ. ಇ ತರಬೇತಿಯೂ ಲಭ್ಯವಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಕೊಳ್ಳ ಬಹುದಾಗಿದೆ ಎಂದು ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.