ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ

0

ಶ್ರೀ ದೇವರ ಭೂತಬಲಿ, ನೃತ್ಯ ಬಲಿ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಮಾ. 25 ರಂದು ಆರಂಭಗೊಂಡಿದ್ದು, ಇಂದು ರಾತ್ರಿ ಶ್ರೀ ದೇವರ ಭೂತ ಬಲಿ ನಡೆದು, ನೃತ್ಯಬಲಿ ನಡೆಯಿತು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.