ಬಂದಡ್ಕ ಗೌರಿಕೆರೆ ಶ್ರೀ ಅಣ್ಣಪ್ಪ ಚಡೆಕಲ್ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಕಲಶ ಹಾಗೂ ಕಳಿಯಾಟ ಮಹೋತ್ಸವ : ಗೊನೆ ಮುಹೂರ್ತ

0


ಬಂದಡ್ಕ ಗೌರಿಕೆರೆ ಶ್ರೀ ಅಣ್ಣಪ್ಪ ಚಡೆಕಲ್ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಏಪ್ರಿಲ್ ೫,೬,೭,೮ ರಂದು ನಡೆಯಲಿದ್ದು, ಪುನಃ ಪ್ರತಿಷ್ಠಾ ಕಲಶ ಹಾಗೂ ಕಳಿಯಾಟ ಮಹೋತ್ಸವದ ಮುನ್ನುಡಿಯಾಗಿ ಮಾ. ೩೦ರಂದು ಬೆಳಿಗ್ಗೆ ಕುಟುಂಬದ ಗುರು ಹಿರಿಯರ ನೇತೃತ್ವದಲ್ಲಿ ಗೊನೆ ಕಡಿಯಲಾಯಿತು.