ಹೊನ್ನೆಮೂಲೆ ಮುಗುಪ್ಪು: ಕಲ್ಲುರ್ಟಿ ಗುಳಿಗ ದೈವಗಳ ನೇಮೋತ್ಸವ April 5, 2025 0 FacebookTwitterWhatsApp ದೇವಚಳ್ಳ ಗ್ರಾಮದ ಹೊನ್ನೆಮೂಲೆ (ಮುಗುಪ್ಪು) ಬಾಲಕೃಷ್ಣ ಗೌಡ ಮತ್ತು ಸಹೋದರರ ಮನೆಯಲ್ಲಿ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ನೇಮೋತ್ಸವವು ಎ.4 ರಂದು ಹೊನ್ನೆಮೂಲೆ ಮನೆಯಲ್ಲಿ ನಡೆಯಿತು