ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ ವಾಮಾಂಜುರು ಇಲ್ಲಿ ಅಂತಿಮ ವರ್ಷದ ಬಿ.ಇ.( ಕಂಪ್ಯೂಟರ್ ಸೈನ್ಸ್) ವ್ಯಾಸಂಗ ಮಾಡುತ್ತಿರುವ ಸುಳ್ಯದ ಬೀರಮಂಗಲದ ನಿವಾಸಿ ಸೋಹನ್ ಆಸ್ಟಿನ್ ಮಸ್ಕರೇನಸ್ ಇವರು ಕಂಪ್ಯೂಟರ್ ಸೈನ್ಸ್ ವಿಭಾಗದ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರು ದಕ್ಷಿಣ ಬೀರಮಂಗಲದ ನಿವಾಸಿಯಾಗಿರುವ ಸುನಿಲ್ ಮಸ್ಕರೇನಸ್ ಮತ್ತು ಅನಿತಾ ಮಸ್ಕರೇನಸ್ ಇವರ ಸುಪುತ್ರ. ಇವರು ಸೈಂಟ್ ಜೋಸೆಫ್ ಶಾಲೆ ಸುಳ್ಯ ಮತ್ತು ಸೈಂಟ್
ಅಲೋಶಿಯಸ್ ಕಾಲೇಜು, ಮಂಗಳೂರು ಇದರ ಹಳೆ ವಿದ್ಯಾರ್ಥಿ.