ಪೆರಾಜೆ ಜಾತ್ರೋತ್ಸವ; ಕರಿಭೂತ ಕೋಮಳಿ ದೈವದ ಕೋಲ

0

ಎ.10ರಂದು ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಎ.5ರಂದು ರಾತ್ರಿ ಶ್ರೀ ಕರಿಭೂತ ಕೋಮಳಿ ಮಾಮೂಲು ಕೋಲಗಳು ನಡೆಯಿತು. ಎ.6 ರಂದು ಶ್ರೀ ಕರಿಭೂತ ಕೋಮಾಳಿ ದೈವಗಳ ಹರಕೆ ಕೋಲಗಳು ನಡೆದವು.


ಎ.10ರಂದು ಮುಂಜಾನೆ ಶ್ರೀ ಮಹಾವಿಷ್ಣು ಮೂರ್ತಿ ಒತ್ತೆಕೋಲ ಮತ್ತು ರುದ್ರಚಾಮುಂಡಿ ದೈವದ ಕೋಲ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.