ತೊಡಿಕಾನ ಜಾತ್ರೋತ್ಸವದ ಸಮಿತಿಯ ವತಿಯಿಂದ ಮಡಪ್ಪಾಡಿಯಲ್ಲಿ ಸಭೆ

0


ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರೋತ್ಸವದ ಸಮಿತಿಯ ವತಿಯಿಂದ ಮಡಪ್ಪಾಡಿ ಗ್ರಾಮದಲ್ಲಿ ಹಸಿರುವಾಣಿ ಮತ್ತು ಆಮಂತ್ರಣ ಪತ್ರಿಕೆ ವಿತರಣೆ ಬಗ್ಗೆ ಸಭೆ ನಡೆಸಲಾಯಿತು.