ಮರ್ಕಂಜ: ಭರತ್ ಬಾಳೆತೋಟ ನಿಧನ April 16, 2025 0 FacebookTwitterWhatsApp ಮರ್ಕಂಜ ಗ್ರಾಮದ ಬಾಳೆತೋಟ ರಾಮಪ್ಪ ಗೌಡ ಎಂಬವರ ಪುತ್ರ ಭರತ್ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧಾನರಾದರು. ಅವರಿಗೆ 33 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ನೀಲಮ್ಮ, ಸಹೋದರ ರವಿಚಂದ್ರ, ಸಹೋದರಿಯರಾದ ಶ್ರೀಮತಿ ಭಾರತಿ, ಶ್ರೀಮತಿ ತಿರುಮಲಶ್ವರಿ ಯವರನ್ನು ಆಗಲಿದ್ದಾರೆ.