ರೋಟರಿ ಕ್ಲಬ್ ಮತ್ತು ರೋಟರಿ ಚಾರಿಟೇಬಲ್ ಟ್ರಸ್ಟ್‌ನ ವತಿಯಿ೦ದ ರೋಟರಿ ಶಿಕ್ಷಕರಿಗೆ ಗೌರವಾರ್ಪಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ರೋಟರಿ ಕ್ಲಬ್ ಮತ್ತು ರೋಟರಿ ಚಾರಿಟೇಬಲ್ ಟ್ರಸ್ಟ್‌ನ ವತಿಯಿ೦ದ ರೋಟರಿ ಶಿಕ್ಷಕರಿಗೆ ಗೌರವಾರ್ಪಣೆ ಸೆ.೬ ರಂದು ನಡೆಯಿತು.
ರೋಟರಿ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಮತ್ತು ರೋಟರಿ ಪದವಿ ಪೂರ್ವ ಕಾಲೇಜು ಮಿತ್ತಡ್ಕ ಇದರ ಸಭಾಭವನದಲ್ಲಿ ಶಿಕ್ಷಕರನ್ನು ಶಾಲು ತೊಡಿಸಿ ಕಿರುಕಾಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಚ೦ದ್ರಶೇಖರ ಪೇರಾಲ್ ರವರು ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಸ೦ಸ್ಥೆಯ ಸ೦ಚಾಲಕರಾದ ರೊ. ಗಿರಿಜಾಶ೦ಕರ ತುದಿಯಡ್ಕ, ಟ್ರಸ್ಟಿಗಳಾದ ರೊ.ಬೆಳ್ಳಿಯಪ್ಪ ಗೌಡ, ರೋಟರಿ ಕಾರ್ಯದರ್ಶಿ ರೊ. ಮಧುರಾ ಎನ್ ಕೆ , ರೋಟರಿ ಪುರ್ವಾಧ್ಯಕ್ಷರಾದ ರೊ. ಗಣೇಶ್ ಭಟ್ ಸಿ ಎ , ರೋಟರಿ ಸದಸ್ಯರಾದ ರೊ.ಪ್ರಭಾಕರ ನಾಯರ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ವೀಣಾ ಶೇಡಿಕಜೆ ಹಾಗೂ ಪ್ರಭಾರ ಪ್ರಾ೦ಶುಪಾಲರಾದ ಹರ್ಷಿತ್ ಜಿ ಜೆ ಉಪಸ್ಥಿತರಿದ್ದರು.

 

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.