ಗೃಹಲಕ್ಷ್ಮಿ ಯೋಜನೆ : ಮೈಸೂರಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಪೆರಾಜೆಯಿಂದ 51 ಮಂದಿ

0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಆ.30 ರಂದು ಮೈಸೂರಿನಲ್ಲಿ ನಡೆದಿದ್ದು ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ 51 ಮಂದಿ‌ ಭಾಗವಹಿಸಿದ್ದಾರೆಂದು ತಿಳಿದುಬಂದಿದೆ.