ಕಕ್ಕೆಬೆಟ್ಟು ಗಂಗಾಧರ ನಾಯ್ಕ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಕಕ್ಕೆಬೆಟ್ಟು ನಿವಾಸಿ ಗಂಗಾಧರ ನಾಯ್ಕ ಎಂಬವರು ಇಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಧನಂಜಯ, ಪುತ್ರಿಯರಾದ ಕಲಾವತಿ, ಜಲಜಾಕ್ಷಿ, ಮತ್ತು ಮಾಲತಿ ಹಾಗೂ ಬಂಧು ಗಳನ್ನು ಅಗಲಿದ್ದಾರೆ.