ನವಜ್ಯೋತಿ ಇಲೆಕ್ಟ್ರಿಕಲ್ ವತಿಯಿಂದ ಟ್ರುಫುಲೋ ಪೈಪ್ಸ್ ಕಂಪೆನಿಯ ಮಾಹಿತಿ ಕಾರ್ಯಾಗಾರ

0

ಸುಳ್ಯದ ನವಜ್ಯೋತಿ ಇಲೆಕ್ಟ್ರಿಕಲ್ ವತಿಯಿಂದ ಟ್ರುಫುಲ್ ಪೈಪ್ ತಯಾರಿ, ಬಾಳಿಕೆ, ಗುಣಮಟ್ಟದ ಕುರಿತು ಮಾಹಿತಿ ಕಾರ್ಯಾಗಾರವು ಡಿ.23 ರಂದು ಸುಳ್ಯದ ಶೀತಲ್ ಹೋಟೆಲ್ ನ ಬ್ರಹ್ಮಶ್ರೀ ಹಾಲ್ ನಲ್ಲಿ ನಡೆಯಿತು.


ನೂರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಕಂಪೆನಿಯ ಗಣೇಶ್ ಮಲ್ಯ ಮಾಹಿತಿಯನ್ನು ಎಲ್.ಇ.ಡಿ ಪರದೆ ಮೂಲಕ ವಿವರಿಸಿದರು. ಈ ಸಂದರ್ಭದಲ್ಲಿ ಕಂಪೆನಿಯ ಸುಶೀಲ್ ಸುವರ್ಣ, ನವಜ್ಯೋತಿ ಇಲೆಕ್ಟ್ರಿಕಲ್ ನ ಭಾಸ್ಕರ ಬದಿಕಾನ ಮತ್ತು ಸಿಬ್ಬಂದಿಗಳು ಸಹಕರಿಸಿದರು. ಬಂದವರಿಗೆ ಕಂಪೆನಿಯ ಟೀ ಶರ್ಟ್, ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.