ಹೊಳೆಯಂತಾದ ಬಾಳಿಲದ ಟಪ್ಪಾಲು ಕಟ್ಟೆ ರಸ್ತೆ

0

ಭಾರೀ ಮಳೆಯಿಂದಗಾಗಿ ಬೆಳ್ಳಾರೆ -ನಿಂತಿಕಲ್ಲು ರಸ್ತೆಯ ಬಾಳಿಲದ ಟಪ್ಪಾಲು ಕಟ್ಟೆ ಎಂಬಲ್ಲಿ ಜು.30 ರಂದು ಮಧ್ಯಾಹ್ನ ಚರಂಡಿ ನೀರು ತುಂಬಿ ರಸ್ತೆ ಸಂಪೂರ್ಣ ಮುಳುಗಡೆ ಗೊಂಡು ವಾಹನ ಸಂಚಾರಕ್ಕೆ ಕಷ್ಟ ಪಡುವಂತಾಯಿತು.