ಬಶೀರ್ ಕಾರ್ಲೆ ನಿಧನ

0

ಸುಳ್ಯ ಗಾಂಧಿನಗರ ಜಮಾಯತ್ ನಿವಾಸಿ ಪ್ರಸ್ತುತ ಬೊಳುಬೈಲು ಕುಂಬ್ರಚೊಡು ನಲ್ಲಿ ನೆಲೆಸಿರುವ ಕೆಸಿಎಫ್ ಬಹರೈನ್ ಸಮಿತಿ ಅಧ್ಯಕ್ಷರಾಗಿದ್ದ ಬಶೀರ್ ಕಾರ್ಲೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.1ರಂದು ನಿಧನರಾದರು.

ಅವರಿಗೆ 50 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶಬನಾ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ