ಡಿ.02 : ಸುಳ್ಯದಲ್ಲಿ ಶೂ ಬಿಝ್ ನವೀಕರಣಗೊಂಡು ಶುಭಾರಂಭ

0

ಸುಳ್ಯದ ಮುಖ್ಯ ರಸ್ತೆ ಡಿ.ಎಂ.ಕಾಂಪ್ಲೆಕ್ಸ್ ನಲ್ಲಿರುವ ಶೂ ಬಿಝ್ ನವೀಕರಣಗೊಂಡು ಡಿ.02 ರಂದು ಶುಭಾರಂಭಗೊಳ್ಳಲಿದೆ.
ಕಳೆದ 20 ವರ್ಷಗಳಿಂದ ಮನೆಮಾತಾಗಿರುವ ಮಳಿಗೆಯ ಶುಭಾರಂಭದ ಪ್ರಯುಕ್ತ ಪ್ರತೀ ಖರೀದಿಗೆ ಶೇ.10 ರಿಂದ ಶೇ.50 ರವರೆಗೆ ರಿಯಾಯಿತಿ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.