ಸುಳ್ಯದ ರಾಜೇಶ್ ಪೆಟ್ರೋಲ್ ಪಂಪ್ ಬಳಿ ಅಟೋ ಚಾಲಕ ವಸಂತ ಬಳ್ಳಡ್ಕರವರಿಗೆ ಇಂದು ಬೆಳಗ್ಗೆ ಬಿದ್ದ ಸಿಕ್ಕ ಎಂಐ ಕಂಪನಿಯ ಸ್ಮಾರ್ಟ್ ಪೋನ್ನನ್ನು ವಾರಸುದಾರ ಪ್ರಶಾಂತ್ ಎಂಬವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿ ಸಂಸ್ಥೆಯ ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಸುದ್ದಿ ಚಾನೆಲ್ನ ಪೂಜಾಶ್ರೀ ವಿತೇಶ್ ಕೋಡಿ ಉಪಸ್ಥಿತರಿದ್ದರು.