ಎಡಮಂಗಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಪ್ರಯುಕ್ತ ಪ್ರಶ್ನಾ ಚಿಂತನೆ

0

ಎಡಮಂಗಲ ನೂಚಿಲ ಶ್ರೀ ಗೋಪಾಲಕೃಷ್ಣ ಮತ್ತು ಶ್ರೀ ರಾಮಚಂದ್ರ ದೇವಾಲಯವು ಅತೀ ಪುರಾತನವಾಗಿದ್ದು, ಕರ್ನಾಟಕ ಸರಕಾರದ ಧಾರ್ಮಿಕ ಧತಿ ಇಲಾಖೆಖೆಗೆ ಒಳಪಟ್ಟಿರುತ್ತದೆ. ಈ ದೇವಾಲಯವು ಶಿಥಿ ಲವಾಗಿರುವುದರಿಂದ ನೂತನವಾಗಿ ರಚಿಸಿ ಅಭಿವೃದ್ಧಿ ಪಡಿಸ ಬೇಕಾಗಿರುವುದರಿಂದ ಡಿ.2ರಂದು ಬೆಳಿಗ್ಗೆ ಬ್ರಹ್ಮ ಶ್ರೀ ಕೆಂಮಿಂಜೆ ನಾಗೇಶ್ ತಂತ್ರಿಗಳ ಉಪಸ್ಥಿತಿಯಲ್ಲಿ ಜ್ಯೋತಿಷ್ಯರಾದ ಸುರತ್ಕಲ್ ನಾಗೇಂದ್ರ ಭಾರದ್ವಾಜ್ ರವರ ನೇತ್ರಾತ್ವದಲ್ಲಿ ಪ್ರಶ್ನೆಚಿಂತನೆ ನಡೆಯಿತು.


ಈ ಸಂಧರ್ಭದಲ್ಲಿ ಶ್ರೀ ಪಂಚಾಲಿಂಗೇಶ್ವರ ದೇವಳದ ಕೂಡುಕಟ್ಟಿನ ಸದಸ್ಯರು ಹಾಗೂ ನೂಚಿಲ, ದೋಲ್ತಿಲ, ಮುಳಿಯ, ಗಂಡಿತಡ್ಕ, ಕೆಂಜೂರ್,ನೂಚಿಲ, ಪರಂಗಜೇ, ಮರೋಲಿ, ಬಳಕ್ಕಬೆ, ಪರ್ಲ, ಮಜ್ಜಾರ್, ಪುಚಾಜೆ, ಕೊಡಿನೀರು, ಕಟ್ಟ, ಮೂಲಂಗೇರಿ, ಜಾಲ್ತಾರ್, ಕಲ್ಲೆಂಬಿ, ಕಜೆ, ನಡುಬೈಲು, ಕೂಟಾಜೆ ಕೂಡು ಕಟ್ಟಿನ ಸದಸ್ಯರು ಹಾಗೂ ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು, ಊರಿನವರು ಭಾಗವಹಿಸಿದರು
.