ನಾಗಪ್ಪ ನಾಯ್ಕ ಮಠತ್ತಡ್ಕ ನಿಧನ

0

ಪೆರುವಾಜೆ ಗ್ರಾಮದ ಮಠತ್ತಡ್ಕ ನಾಗಪ್ಪ ನಾಯ್ಕರವರು ಅಲ್ಪಕಾಲದ ಅಸೌಖ್ಯದಿಂದ ಡಿ.2ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಸೀತು, ಪುತ್ರರಾದ ಶೇಷಪ್ಪ ನಾಯ್ಕ, ದಯಾನಂದ ನಾಯ್ಕ, ಪುತ್ರಿಯರಾದ ಗೌರಮ್ಮ , ವಸಂತಿ,ಸಹೋದರ ಸುಂದರ ನಾಯ್ಕ, ಸಹೋದರಿಯರು, ಸೊಸೆ ಮತ್ತು ಮೊಮ್ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.