ಕಲ್ಲುಗುಂಡಿಯಲ್ಲಿ ಮತ್ತೆ ಸುರಿಯುತ್ತಿರುವ ಭಾರೀ ಮಳೆ

0
1899

ವಾಹನ ಸಂಚಾರ ಸ್ಥಗಿತ

p>

ಕಲ್ಲುಗುಂಡಿಯಲ್ಲಿ ಇದೀಗ ಭಾರೀ‌ ಮಳೆ ಸುರಿಯುತ್ತಿದೆ.  ರಾಜ್ಯ ಹೆದ್ದಾರಿ ಬ್ಲಾಕ್ ಆಗಿದ್ದು, ಮುಖ್ಯ  ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿರುವುದಾಗಿ ತಿಳಿದುಬಂದಿದೆ. ಕಲ್ಲುಗುಂಡಿ ಪೊಲೀಸ್ ಠಾಣೆಯ ಬಳಿ ವಾಹನಗಳನ್ನು ತಡೆಹಿಡಿಯಲಾಗಿದೆ. ನಿನ್ನೆಗಿಂತ ನೀರಿನ ಮಟ್ಟ ಜಾಸ್ತಿಯಾಗಿ ಹರಿಯುತ್ತಿದೆ.

LEAVE A REPLY

Please enter your comment!
Please enter your name here