ಕೋಲ್ಚಾರು ಗಣೇಶೋತ್ಸವದ ಪೂರ್ವ ಭಾವಿ ಸಭೆ ನೂತನ ಪದಾಧಿಕಾರಿಗಳ ಆಯ್ಕೆ

0

 

ಅಧ್ಯಕ್ಷ – ಸತೀಶ್ ಕೊಯಿಂಗಾಜೆ, ಕಾರ್ಯದರ್ಶಿ-ಮಹಾಲಿಂಗ ಕಣಕ್ಕೂರು, ಖಜಾಂಜಿ-ಕಮಲಾಕ್ಷ ಕೊಯಿಂಗಾಜೆ

ಕೋಲ್ಚಾರು ಶ್ರೀ ಶಾರದಾಂಬ ಭಜನಾ ಮಂದಿರ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಪೂರ್ವ ಭಾವಿ ಸಭೆಯು ಜು.24 ರಂದು ಸಮಿತಿ ಅಧ್ಯಕ್ಷ ಧರ್ಮಪಾಲ ಕೊಯಿಂಗಾಜೆ ಯವರ ಅಧ್ಯಕ್ಷತೆಯಲ್ಲಿ ಶಾರದಾಂಬ ಸಭಾಭವನದಲ್ಲಿ ನಡೆಯಿತು.

 

 

 

ಈ ಸಂದರ್ಭದಲ್ಲಿ ನೂತನ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷ ಧರ್ಮಪಾಲ ಕೊಯಿಂಗಾಜೆ, ಅಧ್ಯಕ್ಷ ಸತೀಶ್ ಕೊಯಿಂಗಾಜೆ, ಉಪಾಧ್ಯಕ್ಷ ಸೀತಾರಾಮ ಕೊಲ್ಲರಮೂಲೆ,ಪ್ರ.ಕಾರ್ಯದರ್ಶಿ ಮಹಾಲಿಂಗ ಕಣಕ್ಕೂರು, ‌ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು, ಶರತ್ ಕೋಲ್ಚಾರು, ರಾಧಾಕೃಷ್ಣ ಕೊಯಿಂಗಾಜೆ, ಕೋಶಾಧಿಕಾರಿ ಕಮಲಾಕ್ಷ ಕೊಯಿಂಗಾಜೆ, ಸದಸ್ಯರುಗಳಾಗಿ ಯತಿರಾಜ್ ಕೊಯಿಂಗಾಜೆ, ಅನೀಶ್ ನರೆಂದಗುಳಿ,ಪ್ರದೀಪ್ ಕೊನ್ನೋಡಿ, ತೀರ್ಥಪ್ರಸಾದ್ ಕೊಯಿಂಗಾಜೆ, ಜಗದೀಶ್ ಕೂಳಿಯಡ್ಕ, ದಿನೇಶ್ ಕಣಕ್ಕೂರು, ಮನೋಜ್ ಕೋಲ್ಚಾರು, ರಾಧಾಕೃಷ್ಣ ಕೊಯಿಂಗಾಜೆ, ವಿನೋದ್ ಕೊಯಿಂಗಾಜೆ, ಗಣೇಶ್ ಕಣಕ್ಕೂರು, ಯತೀಶ್ ಬಳ್ಯಾಡಿ,ಹರೀಶ್ ಪರಮಂಡಲ, ವಾಮನ ಗೌಡ ಕೊಯಿಂಗಾಜೆ, ರಾಘವ ಕುಂಭಕ್ಕೋಡು, ಪುಷ್ಪರಾಜ ಕೊಯಿಂಗಾಜೆ, ನಿತೀಶ್ ಕೋಲ್ಚಾರು, ಮೋಹಿತ್ ವಾಲ್ತಾಜೆ, ಶೈಲೇಶ್ ಕೋಲ್ಚಾರು, ವಿವೇಕ್ ಕೋಲ್ಚಾರು, ರತ್ನಾವತಿ ವಾಲ್ತಾಜೆ, ಶಂಕರಿ ಕೊಲ್ಲರಮೂಲೆ, ಗೀತಾ ಕೋಲ್ಚಾರು, ಕುಸುಮ ಬಿಲ್ಲರಮಜಲು, ಶಾಲಿನಿ ಪರಮಂಡಲ, ಶಂಕರಿ ಕೋಲ್ಚಾರು, ಸುನಂದ ಕೋಲ್ಚಾರು, ಮನೋಹರ ಕಾರ್ತಡ್ಕ, ಗೌರವ ಸಲಹೆಗಾರರಾಗಿ ವೇದವ್ಯಾಸ ಪೆರಾಜೆ, ಪುರುಷೋತ್ತಮ ಕೋಲ್ಚಾರು, ಹರೀಶ್ ಕೊಯಿಂಗಾಜೆ ರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here