ಹರಿಹರ ಪಲ್ಲತ್ತಡ್ಕ: ಪ್ರಾ.ಕೃ.ಪ.ಸ.ಸಂಘದಲ್ಲಿ ಧ್ವಜಾರೋಹಣ

0

 

 


ಕೊಲ್ಲಮೊಗ್ರ ಹರಿಹರ ಪ್ರಾ.ಕೃ ಪ.ಸ.ಸಂಘದಲ್ಲಿ ಸ್ವಾತಂತ್ರ ಅಮೃತ ಮಹೋತ್ಸವ ಆಚರಿಸಲಾಯಿತು.
ಕೆ.ಜಿ.ಶಂಬಯ್ಯ ಪನ್ನೆ ಧ್ವಜಾರೋಹಣ ನೆರವೇರಿಸಿದರು.


ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅದ್ಯಕ್ಷ ಹರ್ಷಕುಮಾರ್ ದೇವಜನ ಮತ್ತು ಸದಸ್ಯರು, ಮುಖ್ಯ ಕಾರ್ಯನಿರ್ವಾಹಣಾದಿಕಾರಿ ಅನಂತರಾಮ ಮಣಿಯಾನ, ಮತ್ತು ಸಿಬ್ಬಂದಿಗಳು, ಮಾಜಿ ಕಾರ್ಯನಿರ್ವಾಹಣಾಧಿಕಾರಿ ಶೇಷಪ್ಪ ಗೌಡ ಕಿರಿಭಾಗ,ಆಂತರಿಕ ಲೆಕ್ಕ ಪರಿಶೋಧಕ ಜನಾರ್ದನ ಗುಂಡಿಹಿತ್ಲು, ಹರಿಹರ ಪಂಚಾಯತ್ ಪಿಡಿಒ ಮಣಿಯಾನ ಪುರುಷೋತ್ತಮ,ಪಂಚಾಯತ್ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು, ವಿಪತ್ತು ನಿರ್ವಹಣಾ ಸದಸ್ಯರು, ನವೋದಯ ಹಾಗು ಸಂಜೀವಿನಿ ಒಕ್ಕೂಟದ ಸದಸ್ಯರು ಹಾಜರಿದ್ದರು.