ಉಬರಡ್ಕ  :ಅಣೆಕಟ್ಟಿನ ಸ್ವಚ್ಚತೆ

0

 

 

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕದ ಹೊಳೆಯ ಅಣೆಕಟ್ಟಿನಲ್ಲಿ ಸಿಕ್ಕಿಕೊಂಡ ಮರದ ತುಂಡು ಹಾಗೂ ಕಸಗಳನ್ನು ಸ್ವಚ್ಚಗೊಳಿಸುವ ಕೆಲಸವನ್ನು ಯಧುಕುಮಾರ್ ಅಮೈ ಇವರ ನೇತ್ರತ್ವದ ಸುಮಾರು 20 ಜನರ ತಂಡ ಈ ಕಾರ್ಯವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here