ನಿವೃತ್ತ ಯೋಧ ಕ್ಲಿಪರ್ಡ್ ಮಾಡ್ತ ಬೀರಮಂಗಲ ನಿಧನ

0

 

ಸುಳ್ಯ ಬೀರಮಂಗಲ ನಿವಾಸಿ ದಿ| ಟೀಚರ್ ಮೇರಿ ಲಸ್ರಾದೋ ರವರ ಪುತ್ರ ಪ್ರಸ್ತುತ ಮಂಗಳೂರಿನ ಕುತ್ತಾರಿನಲ್ಲಿ ನೆಲೆಸಿರುವ ನಿವೃತ್ತ ಯೋಧ ಕ್ಲಿಪರ್ಡ್ ಮಾಡ್ತರವರು ಆ.18 ರಂದು ಮಂಗಳೂರು ಮನೆಯಲ್ಲಿ ನಿಧನರಾದರು.
ಅವರಿಗೆ 59 ವರ್ಷ ವಯಸ್ಸಾಗಿತ್ತು.
ಮೃತರ ಪತ್ನಿ ಸೆಲಿನ್ ಮಾಡ್ತ ಇಸ್ರೇಲಿನಲ್ಲಿ ಉದ್ಯೋಗಿಯಾಗಿದ್ದಾರೆ.
ಮಕ್ಕಳು ಚೇತನ್ ಮಾಡ್ತ,ಮತ್ತು ಕೆವಿನ್‌ ಮಾಡ್ತ ಕೆನಡಾ ದಲ್ಲಿ ಉದ್ಯೋಗಿಯಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ಅ.22 ರಂದು ಕುತ್ತಾರು ರಾಣಿಪುರ ಚರ್ಚ್ ನಲ್ಲಿ ನಡೆಯಲಿದೆ.