ಉಳುವಾರು ಸರೋಜಿನಿ ನಿಧನ

0

ಅರಂತೋಡು ಗ್ರಾಮದ ಉಳುವಾರು ಪುಟ್ಟಣ್ಣ ಗೌಡರ ಧರ್ಮಪತ್ನಿ ಸರೋಜಿನಿ (63) ವರ್ಷ ಅಲ್ಪಕಾಲದ ಅಸೌಖ್ಯದಿಂದ ಎ.19 ರಂದು ನಿಧನರಾದರು.

ಮೃತರು ಪುತ್ರ ಶರತ್, ಪುತ್ರಿ ರಮ್ಯ, ಅಳಿಯ , ಸೊಸೆ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.