ಬ್ಯಾಂಕ್ ಆಫ್ ಬರೋಡದಿಂದ ವಿಶೇಷ ಸಾಲ ಸೌಲಭ್ಯ

0

ಬ್ಯಾಂಕ್ ಆಫ್ ಬರೋಡದಿಂದ ಬರೋಡ ಗೋಲ್ಡ್ ಲೋನ್ ಮಹಿಳೆಯರಿಗೆ ವಿಶೇಷ ಬಡ್ಡಿದರ. ಕೃಷಿಕರಿಗೆ ಕೇವಲ 4% ಬಡ್ಡಿದರ. ಸರಳ ಮತ್ತು ಸುಲಭ ಸಂಸ್ಕರಣೆ, ಸುಲಭ ಮತ್ತು ಶೀಘ್ರದಲ್ಲಿ ಸಾಲ, ಸ್ಪರ್ಧಾತ್ಮಕ ಮತ್ತು ಕಡಿಮೆ ಬಡ್ಡಿದರ, ಆಭರಣಕ್ಕೆ ಸಂರಕ್ಷಣೆ, ಸಾಲದ ಮಿತಿ 25 ಲಕ್ಷದವರೆಗೆ, 18 ಕ್ಯಾರೆಟ್ ಮತ್ತು ಮೇಲ್ಪಟ್ಟ ಬಂಗಾರ ಒಡವೆ ಮೇಲೆ ಸಾಲ, ಅವಧಿ ಪೂರ್ಣ ಮುಕ್ತಾಯಕ್ಕೆ ಯಾವುದೇ ಶುಲ್ಕಯಿಲ್ಲ. ೩ ಲಕ್ಷದವರೆಗೆ ಯಾವುದೇ ಸಂಸ್ಕರಣಾ ಶುಲ್ಕ ಇಲ್ಲ, 10 ನಿಮಿಷದಲ್ಲಿ ಚಿನ್ನ ಭರಣಗಳ ಸಾಲ. ಬ್ಯಾಂಕ್, ಸೊಸೈಟಿ, ಫೈನಾನ್ಸ್‌ನಲ್ಲಿ ಅಡವಿಟ್ಟ ಚಿನ್ನಭರಣಗಳನ್ನು ಬಿಡಿಸಿ ಬ್ಯಾಂಕ್ ಆಫ್ ಬರೋಡದಲ್ಲಿ ಅಧಿಕ ಮೊತ್ತದ ಸಾಲ ನೀಡಲಾಗುವುದೆಂದು ವ್ಯವಸ್ಥಾಪಕರು ತಿಳಿಸಿರುತ್ತಾರೆ.