ಪ್ರತಿಭಾ ಕಾರಂಜಿ : ಸವೇರಪುರ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

0

 

ಆಗಸ್ಟ್ 30 ರಂದು ನಡೆದ ಅರಂತೋಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸವೇರಪುರ ಶಾಲೆಗೆ ಕಿರಿಯರ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಲಭಿಸಿದೆ.
ಛದ್ಮವೇಷ – ಶ್ರೆಯಸ್ (6th)ದ್ವಿತೀಯ, ಹಿಂದಿ ಕಂಠಪಾಠ –ಮಹಮ್ಮದ್ ಅಯಾನ್(7th) ಪ್ರಥಮ, ಅರೇಬಿಕ್ ಪಠಣ – ಇಹ್ಸಾನ್(3rd) ದ್ವಿತೀಯ, ಮಣ್ಣಿನ ಮಾದರಿ ತಯಾರಿ ಸುಜಿತ್(6th) ಪ್ರಥಮ, ಧಾರ್ಮಿಕ ಪಠಣ ಅರೇಬಿಕ್ ಫಾತಿಮತ್ ಶಬ್ನಮ್ (7th) ದ್ವಿತೀಯ, ಭಕ್ತಿಗೀತೆ ಸಾತ್ವಿಕ್(6th)ದ್ವಿತಿಯ, ಚಿತ್ರಕಲೆ ಶಝಾ ಫಾತಿಮ (3rd) ಪ್ರಥಮ, ಛದ್ಮವೇಷ ನಿಶಾಲ್ (4th) ಪ್ರಥಮ, ಮಣ್ಣಿನ ಮಾದರಿ ತಯಾರಿ ಚಿರಾಗ್(4th) ಪ್ರಥಮ, ಇಂಗ್ಲೀಷ್ ಕಂಠಪಾಠ ಹರ್ಷಿಣಿ(6th) ತೃತೀಯ, ಇಂಗ್ಲೀಷ್ ಕಂಠಪಾಠ ಆಯೀಷಾ ಮುಹಿಸೀನಾ(4th) ಪ್ರಥಮ ಪ್ರಶಸ್ತಿ ಲಭಿಸಿದೆ.