ಶುಭವಿವಾಹ : ರಾಧಾಕೃಷ್ಣ-ಶಶಿಕಲಾ

0

ಬೆಳ್ಳಾರೆ ಗ್ರಾಮದ ಪೆರುವಾಜೆ ನಿವಾಸಿ ದಿ.ಬಾಬುರವರ ಪುತ್ರಿ ಶಶಿಕಲಾರವರ ವಿವಾಹವು ಬಂಟ್ವಾಳ ತಾ.ಬೋಳಂತೂರು ದೈಯಂದ ಹಿತ್ತಿಲು ದಿ.ಚಿನ್ನುರವರ ಪುತ್ರ ರಾಧಾಕೃಷ್ಣರೊಂದಿಗೆ ಸೆ.01 ರಂದು ಪಾಣೆ ಮಂಗಳೂರು ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರದ ಜ್ಞಾನ ಮಂದಿರದಲ್ಲಿ ನಡೆಯಿತು.