ಮಂಡೆಕೋಲು : ಆರೋಗ್ಯ ‌ಮಾಹಿತಿ‌ ಕಾರ್ಯಕ್ರಮ

0

 

 

ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಂಡೆಕೋಲು ಗ್ರಾಮದ ಮೈತಡ್ಕ ಕಾಲೋನಿಯಲ್ಲಿ ವಾರದ ಮಾಹಿತಿ ಆರೋಗ್ಯ ಸೋಮವಾರ ಕಾರ್ಯಕ್ರಮ ನಡೆಸಲಾಯಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಶ್ರೀಮತಿ ರಾಧಿಕಾ ಮೈ ತಡ್ಕ ಮತ್ತು ತಾರನಾಥ ಕೊಡಚಿಂಕಾರ್ ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತರಾದ ಲಲಿತ, ಭಾರತಿ, ಮೈತಡ್ಕ ಅಂಗನವಾಡಿ ಕಾರ್ಯಕರ್ತೆ ಇದ್ದರು