ಸಂಪಾಜೆಯ  ವ್ಯಕ್ತಿ ಉಡುಪಿಯಲ್ಲಿ ಆತ್ಮಹತ್ಯೆ

0

 

ಸಂಪಾಜೆ ನಿವಾಸಿ ಲಿಯೋ ಕೃಷ್ಟೋಪರ್ ಡಿಸೋಜಾ ಎಂಬ ಯುವಕ ಉಡುಪಿ ಶಿರ್ವರ್ಡ್ ಇರ್ಮಿಜ್ ಚರ್ಚ್ ಬಳಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ತಾನು ವಾಸಿಸುತ್ತಿದ್ದ ಬಾಡಿಗೆಯ ಮನೆಯ ಪಕ್ಕದಲ್ಲಿ ಈ ಘಟನೆ ನಡೆದಿದ್ದು ಕೇಬಲ್ ವಯರ್ ನಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಶಿರ್ವ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.