ಡಿ. 2: ಎಡಮಂಗಲದಲ್ಲಿ ಬಳಕ್ಕಬೆ ಕಾಂಪ್ಲೆಕ್ಸ್ ಶುಭಾರಂಭ

0

ಎಡಮಂಗಲದ ಮೇಲಿನ ಪೇಟೆಯಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಬಳಕ್ಕಬೆ ಕಾಂಪ್ಲೆಕ್ಸ್ ಡಿ. 2 ರಂದು ಶುಭಾರಂಭಗೊಳ್ಳಲಿದೆ.
ಶಾಂತಲಾ ಸ್ಟುಡಿಯೋ, ವಿಡಿಯೋ, ಜೆರಾಕ್ಸ್ ಮತ್ತು ಬೇಕರಿ ಹಳೆ ಕಟ್ಟಡದಿಂದ ನವೀಕೃತ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯಚರಿಸಲಿವೆ ಎಂದು ತಿಳಿಸಿದ್ದಾರೆ.