ಸಂಪ್ರೀತ ಎಚ್.ಎನ್.ಗೆ ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ರ್‍ಯಾಂಕ್

0

ಅಂಗ್ರಿಕಲ್ಚರ್ ಪಿ ಎಚ್ ಡಿ ಪ್ರವೇಶ ಪರೀಕ್ಷೆಯಲ್ಲಿ ಆಲ್ ಇಂಡಿಯಾಗೆ ಸಂಪ್ರೀತ ಎಚ್ ಎನ್ ಗೆ
8ನೇ ರ್‍ಯಾಂಕ್ ಸ್ಥಾನ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಡೆಲ್ಲಿ ಅಥವಾ ಹರ್ಯಾಣ ಕಾಲೇಜಿನಲ್ಲಿ ಸೀಟ್ ಸಿಗಲಿದ್ದು ಪಿ ಎಚ್ ಡಿ ಓದುವಾಗಲೇ ಗೌರವ ವೇತನ ಪಡೆಯಲಿದ್ದಾರೆ.
ಇವರು ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇದರ ಹಿರಿಯ ವಿದ್ಯಾರ್ಥಿನಿ. ಸುಬ್ರಹ್ಮಣ್ಯ ಕಿಶೋರ್ ಅರಂಪಾಡಿಯ ಅವರ ಅಕ್ಕನ ಮಗಳು. ಸಕಲೇಶಪುರದಲ್ಲಿ ಟಿಂಬರ್ ವ್ಯಾಪಾರಸ್ಥ ನಾಗೇಶ್ ಎಚ್ ಎನ್ ಮತ್ತು ಬ್ಯಾಂಕ್ ಉದ್ಯೋಗಿ ಶ್ರೀಮತಿ ಅನಿತಾ ಅರಂಪಾಡಿ ಅವರ ಪುತ್ರಿ.