ಶುಭವಿವಾಹ : ಸುಧೀರ್ ಎಸ್-ಅಕ್ಷತಾ ಎಂ

0

ಸುಳ್ಯ ಕಸಬಾ ಗ್ರಾಮದ ಬೊಳಿಯಮಜಲು ಶುಭಕರ ನಾಯಕ್ ರವರ ಪುತ್ರ ಸುಧೀರ್ ಎಸ್. ರವರ ವಿವಾಹವು ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಳಕಜೆ ಶಶಿಕಾಂತ್ ನಾಯಕ್ ರವರ ಪುತ್ರಿ ಅಕ್ಷತಾ ಎಂ. ಅವರೊಂದಿಗೆ ಡಿ.25 ರಂದು ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.