ಸಂಪಾಜೆ : ಶ್ರೀ ರಾಜನ್ ದೈವ ಶಿರಾಡಿ ಭೂತದ ಕಾಲಾವಧಿ ಒಂಟಿ ನೇಮೋತ್ಸವ

0
293

ಸಂಪಾಜೆಯ ಶ್ರೀ ರಾಜನ್ ದೈವ ಶಿರಾಡಿಭೂತದ ಕಾಲಾವಧಿ ಒಂಟಿ ನೇಮೋತ್ಸವವು ಜ. 24 ಮತ್ತು 25 ರಂದು ನಡೆಯಿತು.

p>

ಜ. 24 ರಂದು ರಾತ್ರಿ 8.30ಕ್ಕೆ ದೈವದ ಭಂಡಾರ ತೆಗೆಯಲಾಯಿತು.ಜ. 25 ರಂದು ಒಂಟಿ ನೇಮೋತ್ಸವವು ನಡೆದು, ಮೇಲಿನ ಕೊಯಾನಾಡಿನ ವರೆಗೆ ದೈವವು ಮಾರಿಯೊಂದಿಗೆ ಹೊರಡುವುದು ನಡೆಯಿತು.

ಈ ಸಂದರ್ಭದಲ್ಲಿ ಮೊಕ್ತೇಸರರು ಮತ್ತು ಆಡಳಿತ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here