ಶುಭವಿವಾಹ : ಗಣೇಶ-ಶ್ವೇತಾ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಕೇಪಳಕಜೆ ಬಾಬು ನಾಯ್ಕ ರ ಪುತ್ರ ಗಣೇಶ ರವರ ವಿವಾಹವು ಬಂಟ್ವಾಳ ತಾ.ಪೆರ್ನೆ ಗ್ರಾಮದ ಅಡ್ಕ ಕೃಷ್ಣಪ್ಪ ನಾಯ್ಕ ರ ಪುತ್ರಿ ಶ್ವೇತಾ ರವರೊಂದಿಗೆ ಜ.23ರಂದು ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಯ ಕರ್ನಾಟಕ ಸಭಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here