ಮುಡೂರು ಕೂಸಪ್ಪ ಗೌಡ ನಿಧನ

0

ಕಾಸರಗೋಡು ತಾಲೂಕು ಅಡೂರು ಗ್ರಾಮದ ದೇವರಡ್ಕ ಮುಡೂರು ಕೂಸಪ್ಪ ಗೌಡರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು ಇವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನಾಗವೇಣಿ,ಮಗಳು ವಿದ್ಯಾ,ಮಗ ವಿ.ಆರ್.ಎಲ್ ಸುಳ್ಯ ಶಾಖೆಯ ಮ್ಯಾನೇಜರ್ ಧನಂಜಯ,ಸೊಸೆ ನಂದಿನಿ, ಮೊಮ್ಮಕ್ಕಳು ಹಾಗೂ ಮುಡೂರು ತರವಾಡಿನ ಕುಟುಂಬಸ್ಥರನ್ನು ಅಗಲಿದ್ದಾರೆ.