ವಿವೇಕ್ ಕೇವಳ ಅಸೌಖ್ಯದಿಂದ ಬೆಂಗಳೂರಿನಲ್ಲಿ ನಿಧನ

0

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಡಪ್ಪಾಡಿ ಗ್ರಾಮದ ಕೇವಳ ವಿವೇಕ್ ಕೆ.ಪಿ.ಯವರು ಫೆ. 2 ರಂದು ರಾತ್ರಿ ಅಸೌಖ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಇವರಿಗೆ 35 ವರ್ಷ ವಯಸ್ಸಾಗಿತ್ತು. ಮೃತರು ತಂದೆ ನಿವೃತ್ತ ಡಿ.ಎಫ್.ಒ. ಪದ್ಮನಾಭ ಕೇವಳ, ತಾಯಿ ಶ್ರೀಮತಿ ಮೋಹಿನಿ, ಪತ್ನಿ ಶ್ರೀಮತಿ ದಿವ್ಯ ಸೇರಿದಂತೆ ಸಹೋದರಿ, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here