ಮೀನಾಕ್ಷಿ ಪುಂಡಿಮನೆ ನಿಧನ

0

ಐವತ್ತೊಕ್ಲು ಗ್ರಾಮದ ಪುಂಡಿಮನೆ ದಿ. ಲಿಂಗಪ್ಪಗೌಡರ ಪತ್ನಿ ಮೀನಾಕ್ಷಿ ಅವರು ಫೆಬ್ರವರಿ 4ರಂದು ನಿಧನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು, ಮಕ್ಕಳಾದ ಚೆನ್ನಕೇಶವ, ಕಮಲಾಕ್ಷ, ಭಾಗೀರಥಿ, ಗೀತಾ, ಯಶೋಧ, ಜಯಂತಿ, ಕುಸುಮಾವತಿ, ಸೊಸೆಯಂದಿರು, ಅಳಿಯಂದಿರು ಮೊಮ್ಮಕ್ಕಳು ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.