ಶುಭವಿವಾಹ : ರಂಜಿತ್-ಸ್ವಸ್ತಿಕ(ಡೀಪ್ತಿಕ)

0

ಮಡಪ್ಪಾಡಿ ಗ್ರಾಮದ ಅಂಬೆಕಲ್ಲು ಯತೀಂದ್ರ ಗೌಡರವರ ಪುತ್ರ ರಂಜಿತ್ ರವರ ವಿವಾಹವು ಮುರುಳ್ಯ ಗ್ರಾಮದ ಕಾಯರ್ತಡ್ಕ ವೆಂಕಟ್ರಮಣ ಗೌಡರ ಪುತ್ರಿ ಸ್ವಸ್ತಿಕ ರವರೊಂದಿಗೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.