ಶುಭವಿವಾಹ : ರಜತ್-ದೃಶ್ಯ February 16, 2023 0 FacebookTwitterWhatsApp ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶಿಷ್ಟಚಾರ ವಿಭಾಗದ ಗೋಪಿನಾಥ ನಂಬೀಶನ್ ಮತ್ತು ಜ್ಯೋತಿ ದಂಪತಿಯ ಪುತ್ರಿ ದೃಶ್ಯ ರವರ ವಿವಾಹವು ಕಾಸರಗೋಡು ಹರಿಪುರಂ ಮಧುರಕ್ಕಾಡ್ ರಾಮಚಂದ್ರನ್ ನಂಬೀಶನ್ ಮತ್ತು ಜಯಶ್ರೀ ದಂಪತಿಯ ಪುತ್ರ ರಜತ್ ರವರೊಂದಿಗೆ ಫೆ.12ರಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಿತು.