ಶತಾಯುಷಿ ಚೋಮಾರು ಅಡ್ಕಾರು ಜನತಾ ಕಾಲನಿ ನಿಧನ

0

ಜಾಲ್ಸೂರು ಗ್ರಾಮದ ಅಡ್ಕಾರು ಜನತಾಕಾಲನಿ ನಿವಾಸಿ ದಿ. ಮಾಂಕು ಮುಗೇರ ಅವರ ಧರ್ಮಪತ್ನಿ ಶತಾಯುಷಿ ಚೋಮಾರು ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.27ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 108 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಶೀನ ಮುಗೇರ, ಶ್ರೀಮತಿ ಯಮುನ, ಸುಂದರ ಮುಗೇರ,ಬಾಬು ಮುಗೇರ, ಗುರುವ ಮುಗೇರ, ಶ್ರೀಮತಿ ಯಮುನ, ಜತ್ತಪ್ಪ ಮುಗೇರ ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.