ನಿವೃತ್ತ ಯೋಧ ಮಲ್ಲಾರ ರಾಮಚಂದ್ರ ಗೌಡ ನಿಧನ

0

ನಿವೃತ್ತ ಯೋಧ ಏನೆಕಲ್ಲು ಗ್ರಾಮದ ಮಲ್ಲಾರ ರಾಮಚಂದ್ರ ಗೌಡರು(59ವ.) ಅಸೌಖ್ಯದಿಂದ ಮಾ.11 ರಂದು ನಿಧನರಾದರು.

ಮೃತರು ತಾಯಿ ಶ್ರೀಮತಿ ಶೇಷಮ್ಮ, ಪತ್ನಿ ಶ್ರೀಮತಿ ಚಂದ್ರಾವತಿ, ಪುತ್ರಿಯರಾದ ಶ್ರೀಮತಿ ಶಿಲ್ಪಾ ಪ್ರಮೋದ್ ಚಾಕೊಟೆ, ಶ್ರೀಮತಿ ಶ್ರೇಯಾ ಎಂ.ಆರ್, ಕು. ಶರಣ್ಯ ಎಂ.ಆರ್, ಸಹೋದರರಾದ ಮಾಧವ ಗೌಡ ಕಾಮಧೇನು, ವಾಸುದೇವ ಗೌಡ ಮಲ್ಲಾರ, ಗಂಗಾಧರ ಗೌಡ ಮಲ್ಲಾರ, ಸುಂದರ ಗೌಡ ಮಲ್ಲಾರ, ಸೀತಾರಾಮ ಎಂ.ಡಿ, ನೀಲಪ್ಪ ಗೌಡ ಮಲ್ಲಾರ, ಸಹೋದರಿಯರಾದ ಶ್ರೀಮತಿ ದಮಯಂತಿ ಗಂಗಾಧರ ಗೌಡ ಕೊಂರ್ಬಡ್ಕ, ಶ್ರೀಮತಿ ಸಾವಿತ್ರಿ ಗೋಪಾಲ ಗೌಡ ನಾಯರ್ ಕಲ್ಲು, ಶ್ರೀಮತಿ ರೇವತಿ ಗುಡ್ಡಪ್ಪ ಗೌಡ ಕುದ್ಕುಳಿ, ಶ್ರೀಮತಿ ದಿವ್ಯ ರವಿಕುಮಾರ್ ಕಿರಿಭಾಗ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.