ಎಂಸಿಸಿ ಅಧ್ಯಕ್ಷರಾಗಿ ಗಿರೀಶ್ ಅಡ್ಪಂಗಾಯ ಪುನರಾಯ್ಕೆ

0

ಸುಳ್ಯದ ಮಾರ್ನಿಂಗ್ ಕ್ರಿಕೆಟ್‌ ಕ್ಲಬ್‌ನ (ಎಂಸಿಸಿ) ಅಧ್ಯಕ್ಷರಾಗಿ ಗಿರೀಶ್ ಅಡ್ಪಂಗಾಯ ಹಾಗು ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಪುನರಾಯ್ಕೆಯಾಗಿದ್ದಾರೆ.
ಎಂಸಿಸಿಯ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ

ನಡೆಯಿತು.

ಸ್ಥಾಪಕ ಅಧ್ಯಕ್ಷರು:ಹಂಸ ಕಾತೂನ್,ಗೌರವಾಧ್ಯಕ್ಷ ರಾಜೇಶ್ ರೈ
ಉಪಾಧ್ಯಕ್ಷರಾಗಿ ಇಸಾಕ್, ಮಂಜುನಾಥ್ ಕೋಶಾಧಿಕಾರಿಯಾಗಿ ರಂಜಿತ್,
ಜೊತೆ ಕಾರ್ಯದರ್ಶಿಯಾಗಿ ಜುಬೇರ್,ಕ್ರೀಡಾ ಕಾರ್ಯದರ್ಶಿಯಾಗಿ ಸಮೀರ್ ಆಯ್ಕೆಯಾದರು.ಗೌರವ ಸಲಹೆಗಾರರಾಗಿ ನಿಜಗುಣ ನಾವ್ವಿ
ಹನೀಫ್ ಜಯನಗರ ರೂಪೇಶ್ ಸುಳ್ಯ ಆಯ್ಕೆಯಾದರು.