ಡಾ.ಪೂಜಾಶ್ರೀ ಚೆಟ್ಟಿಮಾಡ ಅವರಿಗೆ ಪಿಎಚ್‌ಡಿ ಪದವಿ

0

ಡಾ.ಪೂಜಾಶ್ರೀ ಚೆಟ್ಟಿಮಾಡ ಅವರಿಗೆ
ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಲಭಿಸಿದೆ.
Integrated watershed development plan using remote sensing and GIS for Kundapura taluk, udupi district ಎಂಬ ವಿಷಯದಲ್ಲಿ ಡಾ.ಎಚ್.ಗಂಗಾಧರ ಭಟ್ ಅವರ ಮಾರ್ಗದರ್ಶನದಲ್ಲಿ ಪೂಜಾಶ್ರೀ ಮಂಡಿಸಿದ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ‌ ಪಿಎಚ್‌ಡಿ ಪದವಿ ನೀಡಿದೆ. ಮಾ.15ರಂದು ನಡೆದ
ಮಂಗಳೂರು ವಿಶ್ವ ವಿದ್ಯಾನಿಲಯದ 41ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು.
ಸುಳ್ಯದ ಕನಿಕರಪಳ್ಳದ ಬಿ.ಕೆ.ಪುರುಷೋತ್ತಮ ಬೊಮ್ಮೆಟ್ಟಿ ಹಾಗು ಎನ್.ಸುಶೀಲಾ ಬೊಮ್ಮೆಟ್ಟಿ ದಂಪತಿಗಳ ಪುತ್ರಿಯಾದ ಡಾ.ಪೂಜಾಶ್ರಿ ಅಭಿಷೇಕ್ ಚೆಟ್ಟಿಮಾಡ ಅವರ ಪತ್ನಿ.