ಕು. ಪೃಥ್ವಿ ಪಿ. ಶೆಟ್ಟಿ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

0

ಪಂಜದ ಪಲ್ಲೋಡಿ ನಿವಾಸಿ ಕು. ಪೃಥ್ವಿ ಪಿ. ಶೆಟ್ಟಿಯವರು 2022-23ನೇ ಸಾಲಿನ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.


ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ & ಕಲ್ಚರ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿನಿಯಾಗಿರುವ ಕು. ಪೃಥ್ವಿ ಪಿ. ಶೆಟ್ಟಿಯವರು ಕರ್ನಾಟಕ ಕಲಾಶ್ರೀ ವಿಧೂಷಿ ನಯನ ವಿ. ರೈ ಮತ್ತು ವಿಧೂಷಿ ಸ್ವಸ್ತಿಕಾ ಆರ್. ಶೆಟ್ಟಿಯವರ ಶಿಷ್ಯೆ. ಪ್ರೇಮಾನಂದ ಶೆಟ್ಟಿ ಮತ್ತು ಶ್ರೀಮತಿ ಸುಮಾ ಪಿ. ಶೆಟ್ಟಿ ಪಲ್ಲೋಡಿ, ತಳಮನೆ ಇವರ ಪುತ್ರಿ.