ಕಮಿಲ ವೆಂಕಟರಮಣಯ್ಯ ನಿಧನ

0


ಸುಳ್ಯ ಕಸಬಾ ಗ್ರಾಮದ ಕಮಿಲ ನಿವಾಸಿ, ಕೃಷಿಕ ಕಮಿಲ ವೆಂಕಟ್ರಮಣಯ್ಯ ಎಂಬವರು ಮಾ.20ರಂದು ಸಂಜೆ ನಿಧನರಾದರು. ಅವರಿಗೆ 92ವರ್ಷ ವಯಸ್ಸಾಗಿತ್ತು. ಇವರು ಸುಳ್ಯ ಹವ್ಯಕ ಪರಿಷತ್ತಿನ ಮಾಜಿ ಗುರಿಕಾರರಾಗಿದ್ದರು.
ಮೃತರು ಪತ್ನಿ ದೇವಕಿ, ಪುತ್ರರಾದ ಚಾರ್ಟರ್ಡ್ ಅಕೌಂಟೆಂಟ್ ಗೋಪಾಲಕೃಷ್ಣ ,ವಕೀಲ ಶ್ಯಾಮ್ ಪ್ರಸಾದ್, ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ನ ಮಾಲಕ ಸುರೇಶ್ಚಂದ್ರ ಕಮಿಲ,ಪುತ್ರಿಯರಾದ ಶ್ರೀಮತಿ ಶಶಿಕಲಾ ಶಿವರಾಮ ಬೆಂಗಳೂರು, ಶ್ರೀಮತಿ ಇಂದಿರಾ ಗಣಪತಿ ಮಂಗಳೂರು, ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.