ಸತೀಶ್ ಡಿ.ವಿ.ಯವರಿಗೆ
ಸೋನಿ ಸರ್ವಿಸ್ ಎಕ್ಸಲೆನ್ಸ್ ಅವಾರ್ಡ್ ಗೌರವ

0

ಶಿವಮೊಗ್ಗದ ವಿಷ್ಣು ಸರ್ವಿಸ್ ಸೆಂಟರ್ ಮಾಲಕರಾದ ಸುಳ್ಯದ ಸಂಪಾಜೆಯ ದೋಳ ಮನೆಯ ಸತೀಶ್ ಡಿ.ವಿ. ಅವರಿಗೆ ಸುಧೀರ್ಘ ಸೇವೆ ಹಾಗೂ ಸೋನಿ ಗ್ರಾಹಕರ ಕೊಡುಗೆಯ ಅತ್ಯತ್ತಮ ಸೇವೆಗಾಗಿ ದಕ್ಷಿಣ ಭಾರತದಲ್ಲಿನ ಹೆಸರಾಂತ ಸೋನಿ ಸರ್ವಿಸ್ ಕೊಡ ಮಾಡುವ ಸರ್ವಿಸ್ ಎಕ್ಸಲೆನ್ಸ್ ಅವಾರ್ಡ್ -2022 ಕ್ಕೆ ಲಭಿಸಿದೆ. ಮಾ.23 ರಂದು ಚೆನ್ನೈನ ರೆಡ್ಡಿ ಸನ್ ಬ್ಲೂ ಹೋಟೆಲ್ ನಲ್ಲಿ ನೀಡಿ ಗೌರವಿಸಿದೆ.


ಉದ್ಯಮಿ ಸತೀಶ್ ಡಿ.ವಿ.ಯವರು ಸುಳ್ಯ ಸಂಪಾಜೆಯ ದೋಳ ವೀರಪ್ಪ ಗೌಡ ದಂಪತಿಯ ಪುತ್ರ. ಹಾಗೂ ಸುಳ್ಯದ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ| ಡಿ.ವಿ. ಲೀಲಾಧರ್‌ರವರ ಸಹೋದರ.