ಏ.15 ರಿಂದ ಪಂಜದಲ್ಲಿ ಭಜನಾ ತರಬೇತಿ ಆರಂಭ

0


ಪಂಜ ಶ್ರೀ ಶಾರದಂಬಾ ಭಜನಾ ಮಂಡಳಿಯ ವತಿಯಿಂದ ಏ.15ರಿಂದ ಏ 21ತನಕ ಭಜನಾ ಮಂದಿರದಲ್ಲಿ ಭಜನಾ ತರಬೇತಿಯು ನಡೆಯಲಿದೆ.
ತರಬೇತಿದಾರರಾಗಿ ರಾಮಕೃಷ್ಣ ಕಾಟುಕುಕ್ಕೆ, ಉಷಾ ಹೆಬ್ಬಾರು ಉಡುಪಿ, ರಾಜೇಶ್ ಪಡೆಯಾರ್ , ಸುಬ್ರಹ್ಮಣ್ಯ ಪಾಲ್ತಾಡು ಇನ್ನಿತರರು ತರಬೇತಿ ನೀಡಲಿದ್ದಾರೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೂರನೇ ತರಗತಿಯಿಂದ ಮೇಲ್ಪಟ್ಟು ವಿದ್ಯಾರ್ಥಿಗಳಿಗೆ ಭಾಗವಹಿಸಲು ಆವಕಾಶವಿದೆ ಯಾವುದೇ ಶುಲ್ಕ ಇರುವುದಿಲ್ಲ. ಎಂದು ಭಜನಾ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here