ಹೈನುಗಾರಿಕೆ /ಹೈನು ಉದ್ಯಮ ಮಾಹಿತಿ ಕಾರ್ಯಾಗಾರಕ್ಕೆಎ.5.ತನಕ
ಹೆಸರು ನೋಂದಾವಣೆ

0

ದ.ಕ.ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವ್ಯಾಪ್ತಿಗೆ ಬರುವ ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹೊಸದಾಗಿ ಹೈನುಗಾರಿಕೆ / ಹೈನು ಉದ್ಯಮವನ್ನು ಆರಂಭಿಸಲು ಯುವಕ, ಯುವತಿ ಹಾಗೂ ಕೃಷಿಕರಿಗೆ 2 ದಿನ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.


ಸದರಿ ಕಾರ್ಯಕ್ರಮಕ್ಕೆ ಆಸಕ್ತಿಯುಳ್ಳವರು ಏ.5 ರ ಒಳಗಾಗಿ ಹರೀಶ್ ಕುಮಾರ್ ವಿಸ್ತರಣಾಧಿಕಾರಿ 9739602321, ನಿರಂಜನ್ ಬಿ ವಿಸ್ತರಣಾಧಿಕಾರಿ 8553831434, ಸುಳ್ಯ ಶಿಬಿರ ಕಚೇರಿ 9480831163
ವಿಳಾಸಕ್ಕೆ ಸಂಪರ್ಕಿಸಿ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ.
ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.